Monday, November 15, 2010

ಮಳೆಯಲಿ ನೆಂದೆ ನಾನು


ಮಳೆ-ಹನಿಗಳು ನಗುತ ತಂಪನು ಬೀರುತಿರಲು

ಬಿಸಿಯೆಲ್ಲಾ ಮೌನವಾಗಿ ಬೀಸುವ ಗಾಳಿ ತಂಪಾಗುತಿರಲು


ಬೆವರಿನ ಹನಿ ಮರೆಯಾಗುವಂತೆ


ಮಳೆಯ ಪ್ರತಿ-ಹನಿಯಲ್ಲೂ ನೆನೆಯುತ

ಮನಸಿನ ನಗೆಯನು ಸವಿಯುತ


ಜಾರಿ-ಬಿದ್ದ ಹೂಗಳ ಮೇಲೆ ಹೆಜ್ಜೆ ಹಾಕುತ ಹೊರಟೆ