Idu-NannaKavana
ನನ್ನ ಮನದ ಕದ ತಟ್ಟಿದ ಭಾವನೆಗಳ ಭವನ - ನನ್ನ ಕವನ
Sunday, October 2, 2011
ಬಿರಿದ ಭಾವ
ಮುಸುಕಿದ ಮಂಜಿನಲಿ
,
ಮುಂಜಾನೆ ಮಡಿಲಲ್ಲಿ,
ಮುತ್ತಿನಂತೆ ಹೊಳೆಯುವ
ಆಸೆ
...!
ಮುಸ್ಸಂಜೆ ತಂಪಿನಲಿ,
ಮೋಡಗಳ ದಾಟುತಲಿ,
ಮುಗಿಲಲ್ಲಿ ಮಿನುಗವ
ಆಸೆ
...!
ಮೊಗ್ಗುಗಳ ಕಂಪಿನಲಿ,
ಮುರಳಿಗಳ ಇಂಪಿನಲಿ,
ಮನಸುಗಳ ತೊಯಿಸುವ
ಆಸೆ
...!
ನಾನೊಬ್ಬ ಭಾವ ಜೀವಿ....
Newer Posts
Older Posts
Home
Subscribe to:
Comments (Atom)