Tuesday, December 7, 2010

ಪ್ರೀತಿ


ಜೀವ ಜೀವದ ನಡುವಿನ
ಜೀವಜಾಲವಿದು ಪ್ರೀತಿ...

ಒಬ್ಬರನು ಮತ್ತೊಬ್ಬರು
ಬಿಟ್ಟಿರಲಾರದ ರೀತಿ ...

ಒಂಟಿಯಾಗಿ ಬದುಕಬೇಡೆಂಬ
ದೇವರ ಜಾಣತನದ ನೀತಿ...

ದೂರವಾಗಿ ಉಳಿದ ಮನಸಿನ ಪರಿಸ್ಥಿತಿ...
ಹೃದಯವು ಮೆಚ್ಚಿ ಕೊನೆವರೆಗೂ ಬಚ್ಚಿಡುವ ಬುತ್ತಿ... ಪ್ರೀತಿ...

1 comment:

  1. Anna i'm very new to dis industry,still i can say this is too hectic. How do u manage time to do all these?

    ReplyDelete