
ನೀಲಿ ಬಾನಿನಲಿ ನಡೆದು ಹೋಗುವ ಮೋಡಗಳೆ
ತಂಗಾಳಿಯಲಿ ತೇಲಿ ಹೋಗುವ ಮೋಡಗಳೆ
ನಿಮ್ಮ ಪಯಣದಲಿ ನಿಮ್ಮ ಜೊತೆಯಿರುವವರಾರು?
ನಡು ರಾತ್ರಿಯ ನಿಶ್ಶಬ್ದ ನಾಡಿನಲಿ
ತಾರೆಗಳ ಅಂಗಳದಂತಿರುವ ಬಾನಿನಲಿ
ನಿಮ್ಮೊಂದಿಗೆ ಪಿಸುಮಾತಾಡುವ ಗೆಳೆಯರಾರು?
ಚಂದಿರನ ಸನಿಹದಲಿ ಸುಳಿದರೂ
ಕವಿಗಳ ಮನ ಸೆಳೆದರೂ
ನನ್ನ ಹೊರತು ನಿಮ್ಮನು ಬಣ್ಣಿಸಿದವರಾರು?
chennagide nodappa raja.....
ReplyDeletenin camera jothe nooru varsha chennagiru ...
ReplyDeleteHi dear Ashok,
ReplyDeleteIts simply awesome.
Continue the gud work.
Thanks a ton fr sharing it with me.
God bless u and give u more ideas.
thank you very much Dharmapal :)
ReplyDeleteಬಹಳ ಚೆನ್ನಾಗಿದೆ. ಅದರಲ್ಲೂ ಕೊನೆಯ ಸಾಲು :)
ReplyDeleteತುಂಬಾ ಧನ್ಯವಾದಗಳು ಗುರುದೇವ ...
ReplyDelete