Monday, March 14, 2011

ಚಲಿಸುವ ಮೋಡಗಳು


ನೀಲಿ
ಬಾನಿನಲಿ ನಡೆದು ಹೋಗುವ ಮೋಡಗಳೆ
ತಂಗಾಳಿಯಲಿ ತೇಲಿ ಹೋಗುವ ಮೋಡಗಳೆ
ನಿಮ್ಮ ಪಯಣದಲಿ ನಿಮ್ಮ ಜೊತೆಯಿರುವವರಾರು?

ನಡು ರಾತ್ರಿಯ ನಿಶ್ಶಬ್ದ ನಾಡಿನಲಿ
ತಾರೆಗಳ ಅಂಗಳದಂತಿರುವ ಬಾನಿನಲಿ
ನಿಮ್ಮೊಂದಿಗೆ ಪಿಸುಮಾತಾಡುವ ಗೆಳೆಯರಾರು?

ಚಂದಿರನ ಸನಿಹದಲಿ ಸುಳಿದರೂ
ಕವಿಗಳ ಮನ ಸೆಳೆದರೂ
ನನ್ನ ಹೊರತು ನಿಮ್ಮನು ಬಣ್ಣಿಸಿದವರಾರು?

6 comments:

  1. nin camera jothe nooru varsha chennagiru ...

    ReplyDelete
  2. Hi dear Ashok,
    Its simply awesome.
    Continue the gud work.
    Thanks a ton fr sharing it with me.
    God bless u and give u more ideas.

    ReplyDelete
  3. thank you very much Dharmapal :)

    ReplyDelete
  4. ಬಹಳ ಚೆನ್ನಾಗಿದೆ. ಅದರಲ್ಲೂ ಕೊನೆಯ ಸಾಲು :)

    ReplyDelete
  5. ತುಂಬಾ ಧನ್ಯವಾದಗಳು ಗುರುದೇವ ...

    ReplyDelete